ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ

ಪುಸ್ತಕ ಸಂಗಾತಿ ತರಹೀಎಂಬಹೆಜ್ಜೆಯನುಡಿಯಗೆಜ್ಜೆಯದನಿ ಹಿರಿಯ ಗಜಲ್ಕಾರರಾದ ‘ಶ್ರೀಮತಿ. ಪ್ರಭಾವತಿ ಎಸ್. ದೇಸಾಯಿ’ ರವರು ಕನ್ನಡ ಗಜಲ್ ಸಾಹಿತ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಹಲವು ಕೃತಿಗಳನ್ನು ರಚಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಏನಗಿಂತ ಕಿರಿಯರಿಲ್ಲ ಎಂಬ ಶರಣರ ನುಡಿಯಂತೆ ನಡೆಯುತ್ತ,  ಇಳಿವಯಸ್ಸಿನಲ್ಲೂ ಹರೆಯದ ಹುಮ್ಮಸ್ಸು ತೋರುತ್ತ, ಪಕ್ವ ಮನಸ್ಸಿಗೆ ವಯಸ್ಸಿನ ಭೀತಿಯಿಲ್ಲ, ಆಸಕ್ತಿಗೆ  ಎಲ್ಲೆಗಳಿಲ್ಲ ಎಂಬುದನ್ನು “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ‘ತರಹೀ ಗಜಲ್’ ಗಳ ಸಂಕಲನವನ್ನು ಹೊರತರುವುದರ ಮುಖಾಂತರ  ಸಾಬಿತು ಪಡಿಸಿದ್ದಾರೆ. “ಮೌನದ ಚೂರಿಯಿಂದಿರಿದು ಮಾಡಿದ … Continue reading ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ